ನನ್ನ ಬಗ್ಗೆ ಸ್ವಲ್ಪ?
ಹೆಸರು – ಪುಷ್ಪ
ವೃತ್ತಿ – ಅಕೌಂಟ್ ಫೀಲ್ಡ್
ಶಿಕ್ಷಣ: ಬಿಕಾಂ ಇನ್ ಕಂಪ್ಲೀಟ್
ವೃತ್ತಿ ಮತ್ತು ಅನುಭವ: 20 ವರ್ಷಗಳ ಅಕೌಂಟ್ ಫೀಲ್ಡ್ Tally,Microsoft Excel,World
ನನ್ನ ಬಗ್ಗೆ ಮಾಹಿತಿ ನನ್ನ ಹೆಸರು ಪುಷ್ಪ ನನ್ನ ಶಿಕ್ಷಣ ಬಿಕಾಂ ಇನ್ ಕಂಪ್ಲೀಟ್ ಓದಿದ್ದು ಫುಲ್ ಕನ್ನಡ ಮಾಧ್ಯಮದ ಶಾಲೆಯಲ್ಲಿ ನಾನು ಎರಡು ಮೂರು ಕಂಪೆನಿಯಲ್ಲಿ ಕೆಲಸ ಮಾಡಿ ನಂತರ ಒಂದೇ ಕಂಪನಿಯಲ್ಲಿ 20 ವರ್ಷಗಳ ಕಾಲ ಅಕೌಂಟ್ಸಾಗಿ Tally,Microsoft Excel,World ಕೆಲಸ ಫೋನ್ ಕಾಲ್ ಅಟೆಂಡ್ ಕಸ್ಟಮರ್ ಅಟೆಂಡ್ ಮಾಡೋದು ಇಮೇಲ್ ಕಳಿಸೋದು ಕೆಲಸ ಜಾಸ್ತಿ ಸಂಬಳ ಕಮ್ಮಿ ಎಲ್ಲಾ ಕೆಲಸವನ್ನು ನಾನು ಒಬ್ಬಳೇ ನೋಡಿಕೊಳ್ಳುವುದು ತುಂಬಾ ವರ್ಕ್ ಪ್ರೆಶರ್ ನೋ ಪಿ ಎಫ್ ನೋ ಇಎಸ್ಐ ಈಗ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದೇನೆ ನಡೆಯಲು ಆಗದ ತನ್ನ ತಾಯಿಯನ್ನು ನೋಡಿಕೊಳ್ಳುವ ಸಲುವಾಗಿ, ಈಗ ಮನೆಯಲ್ಲಿ ಬಿಡುವಿನ ಸಮಯದಲ್ಲಿ instagram ನೋಡಿ ಟೈಮ್ ವೇಸ್ಟ್ ಮಾಡುತ್ತಾ ಇದ್ದೆ. ಒಂದು ದಿನ ರಕ್ಷಿತ್ ಅವರ ಕನ್ನಡ ಬರವಣಿಗೆ ವಿಡಿಯೋ ನೋಡಿ ನನಗೆ ತುಂಬಾ ಇಷ್ಟ ಆಯ್ತು IT Kannada ತಿಪ್ಪು ದಾಸರ ಕನ್ನಡ ಕೋಚಿಂಗ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಾನು ಪೂರ್ತಿಯಾಗಿ ಕಂಪ್ಲೀಟ್ ಮಾಡಿಲ್ಲ ಪೇಜ್ ಕ್ರಿಯೇಟ್ ಮಾಡುತ್ತಾ ಇದ್ದೀನಿ ನಾನು ಇನ್ನೂ ಕಂಪ್ಲೇಟ್ ಮಾಡಿಲ್ಲ ನಾನು ವಿಡಿಯೋವನ್ನು ಎರಡು ಮೂರು ಬಾರಿ ನೋಡಿ ಈಗ ಸಿಸ್ಟಮಲ್ಲಿ ಮಾಡುತ್ತಿದ್ದೇನೆ ಒನ್ ಟೈಪ್ ಆಫ್ ರಕ್ಷಿತ ಅಕಾಡೆಮಿ ಅವರ ಕ್ಲಾಸ್ ಗೆ ಜಾಯಿನ್ ಆಗಿ ಕನ್ನಡ ಬರವಣಿಗೆಯಲ್ಲಿ ಆಸಕ್ತಿ ಇರುವ ಕಾರಣ ಕನ್ನಡ ಬರವಣಿಗೆಯ ಮೂಲಕ ಜನರಿಗೆ ಉಪಯುಕ್ತವಾದ ಮಾಹಿತಿ ನನ್ನ ವೆಬ್ ಸೈಟ್ ನಲ್ಲಿ ಪಡೆಯಬಹುದು.
ಉದ್ಯೋಗ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಾಗೂ ಕಲ್ಯಾಣಯೋಜನೆ ಹುಡುಕುವ ಅಭ್ಯರ್ಥಿಗಳಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.
ಉದ್ಯೋಗ, ಶಿಕ್ಷಣ, ಯೋಜನೆ, ಉಪಯುಕ್ತ ಮಾಹಿತಿ ನೀಡುವ ಬಗ್ಗೆ ಉದ್ಯೋಗ ವಿದ್ಯಾರ್ಥಿಗಳ ಶಿಕ್ಷಣ ಯೋಜನೆಗೆ ಸಂಬಂಧಪಟ್ಟ ಉಪಯುಕ್ತ ಮಾಹಿತಿ ನನ್ನ ವೆಬ್ಸೈಟ್ನಲ್ಲಿ ಸಿಗುತ್ತದೆ ಆಸಕ್ತ ಅಭ್ಯರ್ಥಿಗಳು ಕೆಲಸ ಹುಡುಕುವ ಅಭ್ಯರ್ಥಿಗಳಿಗೆ ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಗೋರ್ಮೆಂಟ್ ಸ್ಕೀಮ್, ಸ್ಟೇಟ್ ಗೋರ್ಮೆಂಟ್ ಜಾಬ್ ,ಸೆಂಟ್ರಲ್ ಗೋರ್ಮೆಂಟ್ ಜಾಬ್, ಈ ಎಲ್ಲಾ ವಿಧವಾದ ಉಪಯುಕ್ತ ಮಾಹಿತಿಯನ್ನು ಎಲ್ಲರೂ ನನ್ನ ವೆಬ್ ಸೈಟ್ ನಲ್ಲಿ ಉಪಯೋಗ ಪಡೆದುಕೊಳ್ಳಿ. ಈ ಎಲ್ಲಾ ಮಾಹಿತಿ ನಮ್ಮ ವೆಬ್ ಸೈಟ್ ನಲ್ಲಿ ಪಡೆಯಬಹುದು ಬ್ಲಾಗ್ ಅಥವಾ ವೆಬ್ಸೈಟ್ ಮೂಲಕ ಇತರರಿಗೆ ಮಾಹಿತಿಯನ್ನು ಒದಗಿಸುವುದು ನಮ್ಮ ಮುಖ್ಯ ಉದ್ದೇಶ.