ಅಸಂಘಟಿತ ಕಾರ್ಮಿಕರಿಗೆ ಭರ್ಜರಿ ಸೌಲಭ್ಯ: 3,000 ಪಿಂಚಣಿ, 2 ಲಕ್ಷ ವಿಮೆ – ಇ-ಶ್ರಮ್ ಕಾರ್ಡ್ ಅಪ್ಡೇಟ್ ಮಾಡಿದ್ದೀರಾ?
ದೇಶದ ಅಸಂಘಟಿತ ವಲಯದಲ್ಲಿ ದುಡಿಯುವ ಕೋಟ್ಯಾಂತರ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ದೊಡ್ಡ ಭರವಸೆ ಸಿಕ್ಕಿದೆ. ಕಟ್ಟಡ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಮನೆಗೆಲಸದವರು, ಡೆಲಿವರಿ ಸಿಬ್ಬಂದಿ ಸೇರಿದಂತೆ …